ನಟಿ ಸಂಜನಾಗೆ ರಾಹುಲ್ ಏನಾಗಬೇಕು?

ಶನಿವಾರ, 5 ಸೆಪ್ಟಂಬರ್ 2020 (21:54 IST)

ಡ್ರಗ್ಸ್ ಮಾಫಿಯಾದಲ್ಲಿ ಆರೋಪಿಯಾಗಿರುವ ಸಿನಿಮಾ ನಟಿಯ ಆಪ್ತ ರಾಹುಲ್ ನಟಿಗೆ ಏನಾಗಬೇಕು ಎಂಬ ಪ್ರಶ್ನೆ ಹಲವರಲ್ಲಿ ಕೇಳಿಬರುತ್ತಿದೆ ಎನ್ನಲಾಗುತ್ತಿದೆ.
 

ರಾಹುಲ್ ಅಣ್ಣನಾಗಬೇಕು. ರಾಖಿ ಕಟ್ಟಿದ್ದೇನೆ ಎಂದೆಲ್ಲ ನಟಿ ಸಂಜನಾ ಹೇಳಿಕೊಂಡಿದ್ದಾರೆ.

ಆದರೆ ರಾಹುಲ್ ನಿಂದ ವಶಪಡಿಸಿಕೊಂಡಿರುವ ಮೊಬೈಲ್ ನಲ್ಲಿ ಪರ್ಸನಲ್ ಚಾಟ್ ಸಿಕ್ಕಿವೆ ಎನ್ನಲಾಗುತ್ತಿದ್ದು, ರಾಹುಲ್ ನಟಿಯ ಅಣ್ಣ ಅಲ್ಲ ಎಂದು ಹೇಳಲಾಗುತ್ತಿದೆ.

ಇನ್ನು, ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟಿ ರಾಗಿಣಿ ದ್ವಿವೇದಿ ಆಪ್ತನಾಗಿರುವ ರವಿಶಂಕರ್ ಹಲವು ಪ್ರಭಾವಿಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ