ಎ.ಆರ್.ರಹಮಾನ್ ವಿರುದ್ಧ ಇರುವ ಬಾಲಿವುಡ್ ಗ್ಯಾಂಗ್ ಯಾವುದು?
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರಹಮಾನ್ ವಿರುದ್ಧ ಬಾಲಿವುಡ್ ನಲ್ಲಿ ಗ್ಯಾಂಗ್ ಒಂದು ಕೆಲಸ ಮಾಡುತ್ತಿದೆ.
ಜನಪ್ರಿಯ ರೇಡಿಯೊ ಚಾನೆಲ್ ವೊಂದರ ಸಂದರ್ಶನವೊಂದರಲ್ಲಿ, ಬಾಲಿವುಡ್‌ನಲ್ಲಿ ನನ್ನ ಕೆಲಸಕ್ಕೆ ಅಡ್ಡಿಯುಂಟುಮಾಡುವ ಇಡೀ ಗ್ಯಾಂಗ್ ನನಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಹಮಾನ್ ಬಹಿರಂಗಪಡಿಸಿದ್ದಾರೆ.