40 ವರ್ಷಗಳ ಸಿನಿಮಾ ಜೀವನದಲ್ಲಿ ರಜನೀಕಾಂತ ಭಾಗ್ಯರಾಜ್ ಚಿತ್ರದಲ್ಲಿ ಯಾಕೆ ನಟಿಸಲಿಲ್ಲ ಗೊತ್ತಾ?
ಇದಕ್ಕೆ ಕಾರಣವೇನೆಂದರೆ ನಿರ್ದೇಶಕ ಮುತ್ತುರಾಮನ್. ಹೌದು, ಮುತ್ತುರಾಮನ್ ಅವರ ಚಿತ್ರದಲ್ಲಿ ನಟಿಸುತ್ತಿದ್ದ ರಜನೀಕಾಂತ್ ಅವರಿಗೆ ಯಶಸ್ಸು ಸಿಗುತ್ತಿದ್ದರಿಂದ ಬೇರೆ ನಿರ್ದೇಶಕರನ್ನು ಹುಡುಕಲಿಲ್ಲ ಎನ್ನಲಾಗಿದೆ. ಬಹುಶಃ ಮುತ್ತುರಾಮನ್ ಕೆಲವು ಚಿತ್ರಗಳು ವಿಫಲವಾಗಿದ್ದರೆ ರಜನೀಕಾಂತ್ ಬೇರೆ ನಿರ್ದೇಶಕರ ಚಿತ್ರ ಹುಡುಕಿಕೊಂಡು ಹೋಗುತ್ತಿದ್ದರು. ಆಗ ಭಾಗ್ಯರಾಜ್ ಚಿತ್ರದಲ್ಲಿಯೂ ನಟಿಸಲು ಅವಕಾಶ ಸಿಗುತ್ತಿತ್ತು ಎನ್ನಲಾಗಿದೆ.