ಸಮಂತಾ ‘ಶಕುಂತಲಂ’ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದ್ದೇಕೆ?
ಆದರೆ ನಿರ್ದೇಶಕ ಗುಣಶೇಖರ್ ಕೊರೊನಾ ಟೆಸ್ಟ್ ವರದಿ ತಪ್ಪಾಗಿದ್ದು, ಅವರು ಮತ್ತೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಹಾಗಾಗಿ ಅವರಿಗೆ ಕೊರೊನಾ ಇಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ಟ್ವೀಟರ್ ನಲ್ಲಿ ನಿರ್ದೇಶಕರು ಮತ್ತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಕುಂತಲಂ ಚಿತ್ರದ ಶೂಟಿಂಗ್ ಪುನರಾಂಭಿಸುವುದಾಗಿ ತಿಳಿಸಿದ್ದಾರೆ.