ರಾಧಿಕಾ-ಯಶ್ ಜೋಡಿಗೆ ಮೂರನೇ ಮಗುವಾ?! ಯಶ್ ಫೋಟೋ ಹುಟ್ಟು ಹಾಕಿದ ಅನುಮಾನ!
ಬಾಸ್ ಮೂರನೇ ಮಗುವಿನ ಸುಳಿವು ನೀಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಾಲೆಳೆದಿದ್ದಾರೆ. ಇನ್ನು ಕೆಲವರು ಕೆಜಿಎಫ್ 3 ಬಗ್ಗೆ ಸುಳಿವು ನೀಡಿರಬೇಕು ಎಂದು ಊಹಿಸಿದ್ದಾರೆ. ಅಂತೂ ಈಗಾಗಲೇ ಇಬ್ಬರು ಮುದ್ದಾದ ಮಕ್ಕಳಿಗೆ ಪೋಷಕರಾಗಿರುವ ಯಶ್ ದಂಪತಿ ಹೀಗೊಂದು ಫೋಟೋ ಪ್ರಕಟಿಸಿ ಟ್ರೋಲ್ ಆಗಿದ್ದಾರೆ.