ಸಾಮಾಜಿಕ ಜಾಲತಾಣದಲ್ಲಿ ಆಕ್ಟೀಬ್ ಆಗಿದ್ದ ಹಿರಿಯ ನಾಯಕಿ ಅರುಣಾ ಮನೆ ಮೇಲೆ ಇಡಿ ದಾಳಿ
1980 ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಪ್ರಮುಖ ಮುಖವಾಗಿದ್ದ ಅರುಣಾ, ಭಾರತಿರಾಜ ಅವರ ಕಲ್ಲುಕ್ಕುಲ್ ಈರಂನಲ್ಲಿನ ಪ್ರಮುಖ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮೋಹನ್ ಗುಪ್ತಾ ಅವರನ್ನು ಮದುವೆಯಾದ ನಂತರ ಅವರು ಚಲನಚಿತ್ರಗಳಿಂದ ದೂರ ಸರಿದರು.