‘ಅಗ್ನಿಸಾಕ್ಷಿ’ ಧಾರವಾಹಿಯ ಇಶಿತಾ ವರ್ಷಾ ಹೊಸ ಅವತಾರ ನೋಡಿ ಪ್ರೇಕ್ಷಕರು ಶಾಕ್!
ಆದರೆ ಆ ಸಿನಿಮಾದ ಹಾಡೊಂದು ಇದೀಗ ವೈರಲ್ ಆಗಿದೆ. ಅದರಲ್ಲಿ ರೆಟ್ರೋ ಲುಕ್ ನಲ್ಲಿರುವ ಈ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗಿದ್ದು, ಸಾಕಷ್ಟು ಲೈಕ್ಸ್ ಪಡೆದಿವೆ. ನಿನ್ನ ನಯನ ಎಂದು ಶುರುವಾಗುವ ಹಾಡಿನಲ್ಲಿ ಇಶಿತಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಳೇ ಸಿನಿಮಾಗಳಲ್ಲಿ ನಾಯಕ-ನಾಯಕಿ ಮರ ಸುತ್ತುವ ಲವ್ ಸಾಂಗ್ ನಂತೇ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹೊಸಬರ ತಂಡ ಮಾಡಿದ ಈ ಸಿನಿಮಾದಲ್ಲಿ ಇಶಿತಾಗೆ ಆದರ್ಶ್ ನಾಯಕರಾಗಿದ್ದಾರೆ.