ಅಂಡರ್ ಪಾಸ್‌ನಲ್ಲಿ ತಗಲಾಕಿಕೊಂಡ ಕಂಟೈನರ್

ಶನಿವಾರ, 24 ಜೂನ್ 2023 (16:00 IST)
ಮೆಜೆಸ್ಟಿಕ್ ಬಳಿಯ ಓಕಳಿಪುರಂ ಬಳಿಯಿರುವ ಅಂಡರ್ ಪಾಸ್ ನಲ್ಲಿ ಕಂಟೈನರ್ ತಗಲಾಕಿಗೊಂಡ ಘಟನೆ ನಡೆದಿದೆ.ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರುವ ಕಂಟೈನರ್ ಆಗಿದ್ದು,ಕಂಟೈನರ್ ಜಾಮ್ ಹಿನ್ನಲೆ ಆ ಭಾಗದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಂಟೈನರ್ ನನ್ನು ಹೊರ ತರಲು ಪೊಲೀಸರು ಹರಸಾಹಸ ಪಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ