‘ವಿತಂಡ ವಾದ ಮಾಡಬೇಡಿ ಸಾಲ ಮನ್ನಾ ಮಾಡಿ’
ಹಾಗಿರುವಾಗ ನೀವೇಕೆ ಕೇಂದ್ರವನ್ನು ದೂಷಿಸುತ್ತಾ ಜನರ ದಾರಿ ತಪ್ಪಿಸುತ್ತಿದ್ದೀರಿ. ವಿತಂಡ ವಾದ ಮಾಡದೆ ಸಾಲ ಮನ್ನಾ ಮಾಡಿ ಎಂದು ಶೆಟ್ಟರ್ ಒತ್ತಾಯಿಸಿದ್ದಾರೆ. ಈಗಾಗಲೇ ಸಾಲ ಮನ್ನಾ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವ ಬಿಜೆಪಿಗೆ ಪಂಜಾಬ್ ನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವುದು ಪ್ರಬಲ ಅಸ್ತ್ರವಾಗಿದೆ.