‘ರಾಹುಲ್ ಗಾಂಧಿ ಒಬ್ಬ ಬಚ್ಚಾ’
ಇದುವರೆಗೆ ಭಾರತದ ಯಾವುದೇ ಪ್ರಧಾನಿಯೂ ಹೋಗಲು ಧೈರ್ಯ ಮಾಡದ ಇಸ್ರೇಲ್ ಗೆ ಭೇಟಿ ಕೊಡುವ ಎದೆಗಾರಿಕೆ ತೋರಿದ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಮೊದಲು ರಾಹುಲ್ ತಮ್ಮ ಪಕ್ಷದ ಹುಳುಕುಗಳನ್ನು ಸರಿಪಡಿಸಲಿ. ಮೋದಿಯವರ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಇನ್ನೂ ಬಚ್ಚಾ ಎಂದು ಶೋಭಾ ಟೀಕಿಸಿದ್ದಾರೆ.