ಮಕ್ಕಳು ಮತ್ತು ಯುವಕರೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

ಮಂಗಳವಾರ, 11 ಅಕ್ಟೋಬರ್ 2022 (21:19 IST)
ರಾಹುಲ್ ನೋಡಲು ನಿಂತಿದ್ದ 4 ಜನ ಮಕ್ಕಳನ್ನ ಕರೆದು ರಾಹುಲ್ ಗಾಂಧಿ ಮಾತನಾಡಿದ್ದಾರೆ. ಬಳಿಕ ಮಕ್ಕಳ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ.ಮಕ್ಕಳ‌ನ್ನ ಕರೆದಾಗ ವ್ಯಕ್ತಿಯೊಬ್ಬ ರಾಹುಲ್ ಬಳಿಕ ಬರಲು ‌ಪ್ರಯತ್ನ ಮಾಡಿದ್ದಾನೆ.ಆಗ ಕೂಡಲೇ ವ್ಯಕ್ತಿಯನ್ನ ಭದ್ರತಾ ಸಿಬ್ಬಂದಿ  ತಡೆದು  ಪಕ್ಕಕ್ಕೆ ಕಳಿಸಿದಾನೆ.
 
ಯುವಕನ ಜೊತೆ ಯುವಕನ ಕೈ ಹಿಡಿದು ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ್ದಾರೆ.ರಾಹುಲ್ ನೋಡಿ ಯುವಕ ಪುಳಕಿತನಾಗಿದ್ದಾನೆ.ರಾಹುಲ್ ಕೈಗೆ ಯುವಕ ಮುತ್ತು ಕೊಟ್ಟು ಪ್ರೀತಿ ವ್ಯಕ್ತಪಡಿಸಿದ್ದಾನೆ.ಈಗ ಹಿರಿಯೂರಿನ ಕಂದಿಕೆರೆ ರಾಹುಲ್ ಪಾದಯಾತ್ರೆ ತಲುಪಿದೆ.ರಾಹುಲ್ ನೋಡಲು ರಸ್ತೆಯ ಅಕ್ಕಪಕ್ಕದಲ್ಲಿಯೂ ಜನರು ನಿಂತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ