ಹೊಸ ಬಸ್ ಖರೀದಿ ಇಂದ ಸರ್ಕಾರಕ್ಕೆ ಹೊರೆ ಸರಕಾರದ ಮೇಲಿನ ಹೊರೆ ತಪ್ಪಿಸಲು ಹಳೆ ಬಸ್ ನವಿಕರಣಕ್ಕೆ ನಿಗಮ ಮುಂದಾಗಿದೆ.1 ಹೊಸ ಬಸ್ ಖರೀದಿಗೆ ಕನಿಷ್ಠ 40 ಲಕ್ಷ ಬೇಕಾಗುತ್ತದೆ.500 ಹೊಸ ಬಸ್ ಖರೀದಿಗೆ 200 ಕೋಟಿ ಬೇಕಾಗುತ್ತದೆ.ಕೇವಲ 15 ಕೋಟಿಯಲ್ಲಿ 500 ಹಳೆ ಬಸ್ ಗಳು ನವೀಕೃತಮಾಡಬಹುದು .500 ಹೊಸ ಬಸ್ ಖರೀದಿ ಮಾಡಿದ್ರೆ ವರ್ಷಕ್ಕೆ 18 ಕೋಟಿ ಬಡ್ಡಿ ಕಟ್ಟಬೇಕಾಗುತ್ತೆ.ಒಂದು ಹಳೇ ಬಸ್ ನವೀಕರಣಕ್ಕೆ ಕೇವಲ 3 ಲಕ್ಷದಿಂದ 4 ಲಕ್ಷ ವೆಚ್ಚ ತಗಲುತ್ತೆ.ಒಂದು ಹೊಸ ಬಸ್ ಖರೀದಿ ಮಾಡುವ ವೆಚ್ಚದಲ್ಲಿ 10 ಹಳೆ ಬಸ್ ಗಳು ನವೀಕೃತ ಮಾಡಬಹುದು .10 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸಂಚರಿಸಿದ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ