ಶಕ್ತಿ ಯೋಜನೆಯ ಮಹಿಳೆಯರ ಉಚಿತ ಪ್ರಯಾಣದ ಜೋಶ್ ಕಡಿಮೆ ಆದ್ದಂತೆ ಕಾಣ್ತಿದೆ.ವಿಕೇಂಡ್ ಇದ್ದರೂ ಕೂಡ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಹಿಳೆಯರು ಪ್ರಯಾಣ ಮಾಡ್ತಿದ್ದಾರೆ.ಬಿ.ಎಂ.ಟಿ.ಸಿ.ಕೆ.ಎಸ್.ಆರ್.ಟಿ.ಸಿ ಸೀಟ್ ಗಳು ಖಾಲಿ ಖಾಲಿ ಹೊಡೆಯುತ್ತಿದೆ.ಕಳೆದವಾರ ವೀಕೆಂಡ್ ಎಂದು ಶಕ್ತಿ ಮೀರಿ ಮಹಿಳೆಯರು ಪ್ರಯಾಣಿಸಿದ್ರು.ಇದೀಗ ಈ ವೀಕೆಂಡ್ ಇದ್ದರೂ ಮಹಿಳೆಯರ ಉಚಿತ ಪ್ರಯಾಣ ತಗ್ಗಿದೆ.