ಚನ್ನಪಟ್ಟಣದಲ್ಲಿ ತಲೆ ಎತ್ತಿದ 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ

ಭಾನುವಾರ, 8 ಆಗಸ್ಟ್ 2021 (14:30 IST)
ಸುಮಾರು 60 ಅಡಿ ಎತ್ತರದ ಈ ಚಾಮುಂಡೇಶ್ವರಿ ವಿಗ್ರಹ 35 ಸಾವಿರ ಕೆ.ಜಿ ತೂಕವುಳ್ಳದ್ದಾಗಿದೆ. ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು, ತಾಂಮ್ರದಿಂದ ವಿಗ್ರಹ ತಯಾರು ಮಾಡಲಾಗಿದ್ದು, ಭೀಮನ ಅಮಾವಾಸ್ಯೆ ದಿನವಾದ ಇಂದು ಲೋಕಾರ್ಪಣೆ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ