ಕರ್ನಾಟಕದಲ್ಲಿ ಸಂಜೆ 5.30ರ ವರೆಗೆ 66.05ರಷ್ಟು ಮತದಾನ: ಜಿಲ್ಲಾವಾರು ಮತದಾನ ಪಟ್ಟಿ ಇಲ್ಲಿದೆ

Sampriya

ಮಂಗಳವಾರ, 7 ಮೇ 2024 (19:34 IST)
Photo Courtesy X
ಬೆಂಗಳೂರು:  ಕರ್ನಾಟಕದಲ್ಲಿ ಇಂದು ನಡೆದ ಎರಡನೇ ಹಂತದ ಮತದಾನದಲ್ಲಿ ಸಂಜೆ 5.30ರ  ರವರೆಗೆ ಕರ್ನಾಟಕದಲ್ಲಿ ಶೇ.66.05 ರಷ್ಟು ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ 72.75 ಹಾಗೂ ಅತೀ ಕಡಿಮೆ ಗುಲ್ಬರ್ಗಾದಲ್ಲಿ ಶೇ 57.20 ಮತದಾನವಾಗಿದೆ.

ಇಂದು  ಬಿಜಾಪುರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು.

ಜಿಲ್ಲೆಯ ಶೇಕಡವಾರು ಮತದಾನ ಪಟ್ಟಿ ಹೀಗಿದೆ:

ಚಿಕ್ಕೋಡಿ 72.75
ಬೆಳಗಾಂ 65.67
ಬಾಗಲಕೋಟೆ 65.55
ಬಿಜಾಪುರ 60.95
ಗುಲ್ಬರ್ಗಾ 57.20
ರಾಯಚೂರು 59.48
ಬಿದಾರ್ 60.17
ಕೊಪ್ಪಳ 66.05
ಬಳ್ಳಾರಿ 68.94
ಹಾವೇರಿ 71.90
ಧಾರವಾಡ 67.15
ಉತ್ತರ ಕನ್ನಡ 69.57
ದಾವಣಗೆರೆ 70.90
ಶಿವಮೊಗ್ಗ 72.07

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ