75 ಸಾವಿರ ಜನರಿಗೆ ಕೊರೊನಾ ವೈರಸ್ : ಭಾರತೀಯರ ಸ್ಥಿತಿ ಏನಾಗ್ತಿದೆ?

ಶುಕ್ರವಾರ, 21 ಫೆಬ್ರವರಿ 2020 (11:48 IST)
ಚೀನಾದಲ್ಲಿ ಕಾಣಿಸಿಕೊಂಡಿರೋ ಕೊರೊನಾ ವೈರಸ್ 75 ಸಾವಿರ ಗಡಿಯನ್ನು ದಾಟಿ ಹೆಚ್ಚಿನ ಜನರಿಗೆ ಹರಡುತ್ತಿದೆ.

ಈಗಾಗಲೇ 2200 ಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಈ ನಡುವೆ ಚೀನಾದಲ್ಲಿರೋ ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದೆ. ದೇಶದ ವಾಯು ಸೇನೆ ನೆರವಿನಿಂದ ಚೀನಾದಲ್ಲಿರುವ ಭಾರತೀಯರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ.

ಕೊರೊನಾ ಸದ್ಯ ಜಾಗತಿಕವಾಗಿ ಮಹಾ ಕಂಟಕ ತಂದೊಡ್ಡುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ