ಉತ್ತರ ಕನ್ನಡ: ಗಂಟಲಿನಲ್ಲಿ ಬಲೂನ್ ಸಿಕ್ಕಿ 13ವರ್ಷದ ಬಾಲಕ ದುರ್ಮರಣ

Sampriya

ಸೋಮವಾರ, 2 ಡಿಸೆಂಬರ್ 2024 (15:58 IST)
ಉತ್ತರ ಕನ್ನಡ ಜಿಲ್ಲೆ: ಹಳಿಯಾಳ ತಾಲ್ಲೂಕಿನ ಜೋಗನಕೊಪ್ಪ ಗ್ರಾಮದ ಬಾಲಕನೊಬ್ಬ ಗಂಟಲಲ್ಲಿ ಬಲೂನ್ ಸಿಲುಕಿ ಸಾವನ್ನಪ್ಪಿರುವ ಘಟನೆ ಭಾನುವಾರ ದುರ್ಘಟನೆ ನಡೆದಿದೆ.

ಮೃತ ಬಾಲಕನ್ನು ನವೀನ್ ನಾರಾಯಣ ಬೆಳಗಾಂವಕರ(13) ಎಂದು ಗುರುತಿಸಲಾಗಿದೆ.

ಬಾಲಕ ಬಲೂನ್ ಊದುವ ವೇಳೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಕೂಡಲೇ ತಾಲ್ಲೂಕು ಆಸ್ಪತ್ರೆಗೆ
ಕರೆದೊಯ್ದರು ಆಗಲೇ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರಯ ತಿಳಿಸಿದ್ದಾರೆ.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ