ಹೆತ್ತ ತಂದೆಯೊಬ್ಬ ತನ್ನ ಮಗಳ ಮೇಲೆ ಬ್ಲ್ಯಾಕ್ ಮೇಲ್ ಮಾಡುತ್ತಾ ಅತ್ಯಾಚಾರ ನಡೆಸುತ್ತಿದ್ದ ಅಮಾನವೀಯ ಘಟನೆ ನಡೆದಿದೆ.
ಅಪ್ರಾಪ್ತೆಯ ಮನೆಗೆ ಆಕೆಯ ಗೆಳೆಯ ಬಂದಿದ್ದನು. ಆಗ ಅವಳ ಜೊತೆ ರೋಮ್ಯಾನ್ಸ್, ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದನ್ನು ಹುಡುಗಿಯ ತಂದೆಯೇ ವಿಡಿಯೋ ಮಾಡಿಕೊಂಡು, ಆ ಬಳಿಕ ಮಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾ ಅತ್ಯಾಚಾರ ಎಸಗುತ್ತಿದ್ದನು.
ಹುಡುಗಿಯ ತಾಯಿಗೆ ವಿಷಯ ಗೊತ್ತಾದಾಗ ಹುಡುಗ ಹಾಗೂ ಗಂಡನ ವಿರುದ್ಧವೇ ಕೇಸ್ ದಾಖಲು ಮಾಡಲಾಗಿದೆ. ಮುಂಬೈನಲ್ಲಿ ಘಟನೆ ನಡೆದಿದ್ದು, ಹುಡುಗನ ಬಂಧನವಾಗಿದ್ದರೆ, ಕಾಮುಕ ತಂದೆ ಪರಾರಿಯಾಗಿದ್ದಾನೆ.