ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಅಗ್ನಿ ಅವಘಡ

ಬುಧವಾರ, 26 ಅಕ್ಟೋಬರ್ 2022 (20:02 IST)
ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಹೋಟೆಲ್ ನಲ್ಲಿ ಬೆಂಕಿಕಾಣಿಸಿಕೊಂಡಿದೆ.ಎಂಪೈರ್ ಹೋಟೆಲ್ ನ ಸೆಕೆಂಡ್ ಪ್ಲೊರ್ ನಲ್ಲಿ  ಘಟನೆ ನಡೆದಿದ್ದು,ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ದೌಡಯಿಸಿದ್ದಾರೆ.ಬೆಂಕಿ ನಂದಿಸುವ ಕೆಲಸ ಅಗ್ನಿಶಾಮಕ ಸಿಬ್ಬಂದಿ ಮಾಡಿದ್ದಾರೆ.ಎಂಪೈರ್ ಹೋಟೆಲ್ ಸಿಬ್ಬಂದಿಯನ್ನು ಮ್ಯಾನೇಜ್ಮೆಂಟ್ ಹೊರಗಡೆ ಕಳಿಸಿದೆ.ಎರಡನೇ ಮಹಡಿಯಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಸಿಬ್ಬಂದಿ ಶಾಕ್ ಆಗಿದ್ರು.ಹೋಟೆಲ್ ಗ್ಲಾಸ್ ಪುಡಿಪುಡಿಯಾಗಿದ್ದು,ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ