ಮದುವೆ ಆಗು ಎಂದು ಪೀಡಿಸುತ್ತಿದ್ದ ಕಾಮುಕನಿಗೆ ಚಪ್ಪಲಿಯಿಂದ ಥಳಿಸಿದ ಬಾಲಕಿ

ಶುಕ್ರವಾರ, 3 ಮಾರ್ಚ್ 2023 (20:10 IST)
ಮದುವೆ ಆಗು ಎಂದು ಪೀಡಿಸುತ್ತಿದ್ದ ಕಾಮುಕನಿಗೆ ಬಾಲಕಿ  ಚಪ್ಪಲಿಯಿಂದ ಥಳಿಸಿದಾಳೆ.ಬೆಳ್ಳಕೆರೆ ನಿವಾಸಿ ರವೀಂದ್ರ ಎಂಬುವವನಿಗೆ  ಬಾಲಕಿ ಚಪ್ಪಲಿಯಿಂದ  ಥಳಿಸಿದಾಳೆ.ಯಶವಂತಪುರ ಹೋಳಿಗೆ ಮನೆ ಬಳಿ  ಈ  ಘಟನೆ ನಡೆದಿದೆ.
 
ಸ್ಥಳಕ್ಕೆ  ಯಶವಂತಪುರ ಪೊಲೀಸರು ಆಗಮಿಸಿದ್ದು,ಇನ್ನೂ ಅಪ್ರಾಪ್ತ ಬಾಲಕಿಗೆ ಮದುವೆ ಆಗು ಎಂದು ಕಾಮುಕ ಹಿಂದೆ ಬಿದ್ದಿದ್ದು ರವೀಂದ್ರನನ್ನು ಸ್ಥಳೀಯರು  ಯಶವಂತಪುರ ಪೊಲೀಸರಿಗೆ ಒಪ್ಪಿಸಿದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ