ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ

ಬುಧವಾರ, 24 ಮೇ 2023 (15:00 IST)
ಭಾರೀ ಗಾಳಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಮೈಸೂರಿನ ಸರಗೂರಿನಲ್ಲಿ ನಡೆದಿದೆ.ಬಿರುಗಾಳಿ ಸಹಿತ ಮಳೆಗೆ ಸರಗೂರಿನ ಜನರು ತತ್ತರಿಸಿ ಹೋಗಿದ್ದಾರೆ... ಮಹಾಮಳೆಗೆ ಹಂಚಿಪುರ ಗ್ರಾಮ ಪಂಚಾಯತಿ ಕಚೇರಿಯ ಮೇಲ್ಚಾವಣಿ ನೆಲಕ್ಕುರುಳಿದೆ.. ಕಚೇರಿಯಲ್ಲಿದ ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಲ್ಯಾಪ್ ಟಾಪ್​​​ಗಳು, ಯುಪಿಎಸ್ ಹಾನಿಗೊಳಗಾಗಿವೆ.. ಇನ್ನು ಮೈಸೂರಿನ ಹಂಚಿಪುರದ ನಂದೀಶ್ ಎಂಬುವವರ ಜಮೀನಿನಲ್ಲಿ ಬಿರುಗಾಳಿಗೆ ಬಾಳೆ ಬೆಳೆ, ತೆಂಗಿನ ಮರಗಳು ಸಂಪೂರ್ಣ ನಾಶವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ