ಕಳ್ಳತನ ಮಾಡಿ ತಪ್ಪಸಿಕೊಳ್ಳಲು ಪುಂಡರ ಹೊಸ ಪ್ಲ್ಯಾನ್

ಭಾನುವಾರ, 23 ಏಪ್ರಿಲ್ 2023 (16:00 IST)
ಚೈನ್ ಸ್ನ್ಯಾಚ್, ರಾಬರಿ ಮಾಡಿ ತಪ್ಪಿಸಿಕೊಳ್ಳಲು ಪುಂಡರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಖತರ್ನಾಕ್ ಕಳ್ಳರು ಹೊಸ ಐಡಿಯಾ ಮಾಡಿದ್ದು,ಕಳ್ಳತನ ಮಾಡಿ ಹೋಗುವಾಗ ಸಿಸಿ ಕ್ಯಾಮರಾದಲ್ಲಿ  ಕಳ್ಳತನದ ದೃಶ್ಯ ಸೆರೆಯಾಗುವ  ಸಾಧ್ಯತೆ ಇರತ್ತೆ.ಇದ್ರಿಂದ ಅದನ್ನು ತಪ್ಪಿಸಲು ಖತರ್ನಾಕ್ ಪ್ಲ್ಯಾನ್ ಮಾಡಿದ್ದು,ನಂಬರ್ ಪ್ಲೇಟ್ ಗಳಿಗೆ ಎಲೆಗಳನ್ನ ಕಿರಾತಕರು ಮುಚ್ಚಿ ನಂತರ ಕಳ್ಳತನಕ್ಕೆ ಕಿತಾತಕರು  ಹೋಗುತ್ತಾರೆ.ಹೆಚ್ ಆರ್ ಬಿ ಆರ್ ಲೇಔಟ್, ಕೆ.ಜಿ ಹಳ್ಳಿ ಭಾಗದಲ್ಲಿ ಇವರು ಕಿರಾತಕರಿಂದ ಈ ರೀತಿಯಾದ ಪ್ಲ್ಯಾನ್ ನಡೆಯುತ್ತೆ.ಸದ್ಯ ಇಂತಹ ಕಿರಾತಕರ ಮೇಲೆ ಪೊಲೀಸರ ಕಣ್ಣಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ