ರಾಜ್ಯದಲ್ಲಿ ಎಸಿ ಬಸ್ ಸಂಚಾರ ಪ್ರಾರಂಭ

ಶನಿವಾರ, 1 ಜನವರಿ 2022 (17:04 IST)
ರಾಜ್ಯರಾಜಧಾನಿಯಲ್ಲಿ ಬಸ್‌ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹತ್ತರ ಯೋಜನೆಯನ್ನು ಕೈಗೊಂಡಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಹವಾನಿಯಂತ್ರಿತ ಸಾರಿಗೆ ಸೇವೆಯನ್ನು ಹೆಚ್ಚಿಸಲು ತೀರ್ಮಾನಸಲಾಗಿದೆ.
ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ
ಬೆಂಗಳೂರಿನ ಮಾರ್ಗಸಂಖ್ಯೆ ವಿ-ಎಂಎಫ್-6, ವಿ-ಜಿ7, ವಿ-285ಎಂಬಿ, ವಿ-333ಪಿ ಮತ್ತು ವಿ-501ಎ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರಂಭಿಸಿರುವ ಸಾರಿಗೆಗಳ ವಿವರವನ್ನು ಮುಂದೆ ಓದಿ.
 
ಕ್ರ.ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಸಾರಿಗೆಗಳ ಸಂಖ್ಯೆ ಸುತ್ತುವಳಿಗಳ ಸಂಖ್ಯೆ
1 ವಿ-ಎಂಎಫ್‌-6 ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 05 64
2 ವಿ-ಜಿ7 ಕೆಂಪೇಗೌಡ ಬಸ್‌ ನಿಲ್ದಾಣ ಜನಪ್ರಿಯ ಟೌನ್‌ಶಿಪ್‌ 06 60
3 ವಿ-285ಎಂಬಿ ಕಾವೇರಿ ಭವನ ಡಿ.ಕ್ರಾಸ್‌ (ದೊಡ್ಡಬಳ್ಳಾಪುರ) 05 32
4 ವಿ-333ಪಿ ಕೆಂಪೇಗೌಡ ಬಸ್‌ ನಿಲ್ದಾಣ ವೈಟ್‌ಫೀಲ್ಡ್‌ ಟಿಟಿಎಂಸಿ 11 60
5 ವಿ-501ಎ ಹೆಬ್ಬಾಳ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 10 50
ಒಟ್ಟು 37 266
 
ಯಾವ ಮಾರ್ಗದಲ್ಲಿ ಎಷ್ಟು ಬಸ್ ಸಂಚಾರ:

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ