ನಮ್ಮನ್ನು ಹಣಿಯುವುದಕ್ಕೇ ಎಸಿಬಿ ತಂದ್ರಾ?: ಜಗದೀಶ್ ಶೆಟ್ಟರ್
ಈ ನಡುವೆ ದಲಿತ ಕುಟುಂಬದವರಿಗೆ ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿರುವ ಬಿಎಸ್ ಯಡಿಯೂರಪ್ಪನವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ದಲಿತ ಕುಟುಂಬದ ಹೆಣ್ಣು ಮಗಳನ್ನು ವಿವಾಹವಾಗಿ ಎಂದು ಕರೆ ನೀಡಿದ್ದಾರೆ. ಹಾಗಿರುವಾಗ ದಲಿತ ಕುಟುಂಬದವರನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವುದು ತಪ್ಪಾ ಎಂದಿದ್ದಾರೆ.