ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ಕಣ್ಣಿಗೆ ಆ್ಯಸಿಡ್ ಎರಚಿದ ಲವರ್

ಶನಿವಾರ, 26 ಅಕ್ಟೋಬರ್ 2019 (18:52 IST)
ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಮಾಡಬಾರದ ಕೆಲಸ ಮಾಡಿಕೊಂಡಿದೆ.

ಲವ್ವಿ ಡವ್ವಿ ಶುರುವಿಟ್ಟುಕೊಂಡು ಸಂಬಂಧ ಬೆಳೆಸಿ ಆ ಬಳಿಕ ಮದುವೆಗೆ ನೋ ಎಂದ ಯುವಕನ ಕಣ್ಣಿಗೆ ಯುವತಿ ಆ್ಯಸಿಡ್ ಎರಚಿದಿದ್ದಾಳೆ.

ಆ್ಯಸಿಡ್ ದಾಳಿಗೆ ಒಳದಾದವನು ಫಯಾಜ್ ಎಂದು ಗುರ್ತಿಸಲಾಗಿದೆ. ಲವ್ ಮಾಡಿ ಮದುವೆಯಾಗದೇ ಕೈಕೊಟ್ಟಿದ್ದರಿಂದ ಹುಡುಗನ ಮೇಲೆ ಹುಡುಗಿಯೇ ಆ್ಯಸಿಡ್ ದಾಳಿ ನಡೆಸಿದ್ದಾಳೆ.

ಹುಡುಗಿ ವಿರುದ್ಧ ಇದೀಗ ಕೇಸ್ ದಾಖಲು ಮಾಡಲಾಗಿದೆ. ಅಂದ್ಹಾಗೆ ಈ ಘಟನೆ ಉತ್ತರ ಪ್ರದೇಶದ ಜೀವಂಗರ್ ಪ್ರದೇಶದಲ್ಲಿ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ