ಪಿ ಎಸ್ ಐ ಪರೀಕ್ಷೆಯ ತನಿಖೆ ಬಳಿಕ ಕ್ರಮ ‌ತೆಗೆದುಕೊಳ್ತೀವಿ-ಪರಮೇಶ್ವರ್

geetha

ಮಂಗಳವಾರ, 23 ಜನವರಿ 2024 (18:01 IST)
ಬೆಂಗಳೂರು-PSI ಪರೀಕ್ಷೆಗೂ ಮುನ್ನ ಅಕ್ರಮ ಆಡಿಯೋ ಲೀಕ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಆಡಿಯೋ ಪ್ರಕರಣಕ್ಕೂ ಇವತ್ತಿನ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ.ಈಗಾಗಲೇ SI ಅನ್ನ ಸಿಸಿಬಿ ಅವರು ವಿಚಾರಣೆ ಮಾಡ್ತಿದ್ದಾರೆ.SI ಫೇಕ್ ಮಾಡಿದೋಕ್ಕೆ ಹೀಗೆ ಮಾಡಿದ್ದೆ ಅಂತ ಹೇಳಿದ್ದಾನೆ.ಸಿಸಿಬಿ ಅವರು ತನಿಖೆ ಮಾಡ್ತಿದ್ದಾರೆ.ತನಿಖೆ ಬಳಿಕ ಯಾರಾದ್ರು ಪ್ರಕರಣದಲ್ಲಿ ಇದ್ದಾರಾ ಅಂತ ಗೊತ್ತಾಗುತ್ತದೆ.ತನಿಖೆ ಬಳಿಕ ಕ್ರಮ ‌ತೆಗೆದುಕೊಳ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ