ನಟ ರಜನಿಕಾಂತ್ ರಿಂದ ಹೊಸ ಪಕ್ಷದ ಘೋಷಣೆ – Big news

ಸೋಮವಾರ, 18 ನವೆಂಬರ್ 2019 (15:08 IST)
ಬಹು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ನಟ ರಜನಿಕಾಂತ್ ಕೊನೆಗೂ ನೂತನ ರಾಜಕೀಯ ಪಕ್ಷ ಸ್ಥಾಪನೆ ಮಾಡೋಕೆ ಮುಂದಾಗಿದ್ದಾರೆ.

ಈಗಾಗಲೇ ರಜನಿಕಾಂತ್ ರಿಗೆ ಅಭಿಮಾನಿಗಳ ಸಂಘ ಇದೆ. ಅದನ್ನೇ ರಾಜಕೀಯ ಪಾರ್ಟಿಯಾಗಿ ಮಾರ್ಪಾಟು ಮಾಡೋಕೆ ಸಿದ್ಧತೆ ಭರದಿಂದ ನಡೆಯುತ್ತಿದೆ.

‘ದ ರಜನಿ ಮಕ್ಕಳ್ ಮಂಡ್ರಮ್’ ಅನ್ನೋ ಹೆಸರಿನಲ್ಲಿ ನಟ ರಜನಿಕಾಂತ್ ರ ಹೊಸ ಪಾರ್ಟಿ ರಾಜಕೀಯ ಶಕ್ತಿಯಾಗಿ ಹೊರ ಬರೋಕೆ ಸಿದ್ಧತೆ ನಡೆಯುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ