ಜೈಲಿನಿಂದ 6 ಖೈದಿಗಳನ್ನ ಬಿಡುಗಡೆ ಮಾಡಿಸಿದ ನಟ ವಿಜಯ್

geetha

ಗುರುವಾರ, 18 ಜನವರಿ 2024 (15:20 IST)
ಬೆಂಗಳೂರು-ನುಡಿದಂತೆ ನಟ ವಿಜಯ್ ನಡೆದಿದ್ದಾರೆ.ಜೈಲಿನಿಂದ 6 ಖೈದಿಗಳನ್ನ  ಬಿಡುಗಡೆ ಮಾಡಿಸಿದ್ದಾರೆ.ಮೊನ್ನೆಯಷ್ಟೇ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಅಮಾಯಕ ಜೀವಿಗಳ ಬಿಡುಗಡೆಗೆ ಪ್ರಯತ್ನ ಮಾಡ್ತಿವಿ ಎಂದಿದ್ದರು.ಆದ್ರೆ ಇಂದು ಸ್ವತಃ ಅವರೇ  ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಜೈಲು ಹಕ್ಕಿಗಳನ್ನ ಬಿಡುಗಡೆ ಮಾಡಿಸಿದ್ದಾರೆ.ಇಂತಹ ನೋವು ಯಾರಿಗೂ ಬಾರದಿರಲಿ.ಎಂದು ವಿಜಯ್ ಅವರಿಗೆ ಹರಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ