ಮೇಕೆದಾಟು ಯೋಜನ ವಿರೋಧಿಸಿ ತಮಿಳುನಾಡು ಸರ್ಕಾರ ( Tamil Nadu Government ) ವಿಧಾನ ಸಭೆಯಲ್ಲಿ ಅಂಗೀಕರಿಸಿದಂತ ನಿರ್ಣಯ ಖಂಡಿಸಿ, ಇದೀಗ ರಾಜ್ಯ ಸರ್ಕಾರ ಕೂಡ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ), ವಿಧಾನಸಭೆಯಲ್ಲಿ ( Karnataka Assembly ) ನಿರ್ಣಯವನ್ನು ಮಂಡಿಸಿದ್ದಾರೆ.