ಮತದಾನಕ್ಕೆ ಸಕಲ ಸಿದ್ಧತೆ- ಆರ್ ಓ ರಮೇಶ್

ಮಂಗಳವಾರ, 9 ಮೇ 2023 (17:07 IST)
ಮತದಾನಕ್ಕೆ ಸಂಭಂಧಿಸಿದಂತೆ ಎಲ್ಲಾ ಸಿದ್ದತೆಯನ್ನ ಮಾಡ್ಕೊಂಡಿದ್ದೇವೆ ಎಂದು ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಆರ್ ಓ ರಮೇಶ್ ಹೇಳಿದ್ದಾರೆ.ಸೆಕ್ಟರ್ ಆಪೀಸರ್‌‌ಮೂಲಕ ಪಿಅರ್‌ಒಗಳಿಗೆ ಇವಿಎಂ ಹಸ್ತಾಂತರ ಕಾರ್ಯ ನಡಿತಿದೆ.ಮಳೆ ಹಿನ್ನೆಲೆ ಇವಿಎಂಗಳಿಗೆ ಪ್ಲಾಸ್ಟಿಕ್ ಹೊದಿಸಲಿ ಎಂದು ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ