ಚುನಾವಣೆ ಮುಗಿಯೋವರೆಗೂ ಮದ್ಯಮಾರಾಟ ನೀಷೇಧ ಮಾಡಲಾಗಿದೆ.ಒಬ್ಬ ವ್ಯಕ್ತಿಗೆ ಮೂರು ಬಾಟಲ್ ಮಾತ್ರ ಸೇಲ್ ಮಾಡಬೇಕು.ಚುನಾವಣಾ ಆಯೋಗದ ಆದೇಶದನ್ವಯ ಎರಡು ದಿನ ಎಣ್ಣೆ ಮಾರಾಟ ನಿಷೇಧ ಮಾಡಲಾಗಿದೆ.ಎರಡು ದಿನ ಎಣ್ಣೆ ಸಿಗದ ಹಿನ್ನೆಲೆ ನಿನ್ನೆಯೇ ಅಲರ್ಟ್ ಆದ ಎಣ್ಣೆ ಪ್ರಿಯರು ಬಾಕಿ ದಿನ ಹೊಲಿಕೆ ಮಾಡಿದ್ರೆ ನಿನ್ನೆ ಬಾರ್ ಮುಂದೆ ಕ್ಯೂ ಹೆಚ್ಚಾಗಿತ್ತು.