ಭಾರತದ ವಿರುದ್ಧ ತನ್ನ ಬುದ್ಧಿ ತೋರಿದ ಅಮೆರಿಕಾ

ಬುಧವಾರ, 29 ಏಪ್ರಿಲ್ 2020 (14:55 IST)
ಕೋವಿಡ್-19ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಉಪಯುಕ್ತ ಎಂದಾಗ ಅದನ್ನು ಪಡೆದುಕೊಳ್ಳಲು ಒತ್ತಡ ತಂತ್ರ ಅನುಸರಿಸಿದ್ದ ಅಮೆರಿಕಾ ಇದೀಗ ಮತ್ತೊಮ್ಮೆ ತನ್ನ ಬುದ್ಧಿಯನ್ನು ತೋರಿದೆ.

ಔಷಧ ಪಡೆದುಕೊಂಡ ಬಳಿಕ ಯು ಟರ್ನ್ ಹೊಡೆದಿರುವ ಅಮೆರಿಕಾದ ವೈಟ್ ಹೌಸ್ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಅನ್ ಫಾಲೋ ಮಾಡಿದೆ.

ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಟ್ವಿಟ್ಟರ್ ಖಾತೆಗಳನ್ನು ಅನ್ ಫಾಲೋ ಮಾಡಿ ತನ್ನ ಮತ್ತೊಂದು ಬುದ್ಧಿ ತೋರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ