‘ಸಿಎಂ ಕುಮಾರಸ್ವಾಮಿ ಸರ್ಕಾರ ಬೀಳಿಸಲು ವಿಜಯೇಂದ್ರ ನಡೆಸಿದ್ದ `ಆಪರೇಷನ್’ ವಿಫಲವಾಗಿದೆ. ಯಡಿಯೂರಪ್ಪ ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸಿಲುಕಿಕೊಳ್ಳಲು ವಿಜಯೇಂದ್ರ ಎಡವಟ್ಟೇ ಕಾರಣವಾಗಿದೆ ಎಂದು ಅಮಿತ್ ಶಾ ಗೆ ದೂರು ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಲ್ಲದೇ ಯಡಿಯೂರಪ್ಪರವರ ಇವತ್ತಿನ ಸ್ಥಿತಿಗೆ ಕಾರಣನಾದ ಅವರ ಮಗ ವಿಜಯೇಂದ್ರರನ್ನ ಕಂಟ್ರೋಲ್ ಮಾಡ್ಲಿಲ್ಲ ಅಂದ್ರೆ ಬಿಜೆಪಿಗೆ ಡ್ಯಾಮೇಜ್ ಆಗುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.