ತಡರಾತ್ರಿರಾತ್ರಿಗಸ್ತಿನಲ್ಲಿದ್ದಪೊಲೀಸ್ ಅಧಿಕಾರಿಯು, ಕಾರೊಂದನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ಚಾಲಕ ರಭಸವಾಗಿ ಚಲಿಸಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧನ ಮಾಡಲಾಗಿದೆ.
ತುಮಕೂರಿನ ಜಯನಗರಪಿಎಸ್ಐನವೀನ್ಕುಮಾರ್ಅವರು, ಅನುಮಾನಸ್ಪದವಾಗಿಓಡಾಡುತ್ತಿದ್ದಕಾರನ್ನುಗಮನಿಸಿದ್ದರು. ಆ ಕಾರನ್ನು ತಡೆದುವಿಚಾರಣೆನಡೆಸಲುಮುಂದಾಗಿದ್ದ ಸಂದರ್ಭದಲ್ಲಿ ಸಬ್ಇನ್ಸ್ಪೆಕ್ಟರ್ರವರನ್ನುಲೆಕ್ಕಿಸದೆಕಾರುಚಾಲನೆಮಾಡಿಕೊಂಡುಹೋಗಿದ್ದರು ಆರು ಜನ ದುಷ್ಕರ್ಮಿಗಳು. ಆರು ಜನ ಆರೋಪಿಗಳ ಪೈಕಿಓರ್ವನನ್ನುಬಂಧಿಸಲಾಗಿದೆಎಂದುಜಿಲ್ಲಾಪೊಲೀಸ್ವರಿಷ್ಠಾಧಿಕಾರಿಡಾ. ಕೆ.ವಂಶಿಕೃಷ್ಣ ಹೇಳಿದ್ದಾರೆ.
ತುಮಕೂರು ನಗರದಉಪ್ಪಾರಹಳ್ಳಿಅಂಡರ್ಪಾಸ್ಬಳಿಪೊಲೀಸ್ ರು ಗಸ್ತಿನಲ್ಲಿದ್ದಸಂದರ್ಭದಲ್ಲಿಕಾರಿನಲ್ಲಿದೊಣ್ಣೆಮತ್ತಿತರಮಾರಕಾಸ್ತ್ರಗಳುಕಂಡುಬಂದಿವೆ. ತಕ್ಷಣಎಚ್ಚೆತ್ತನವೀನ್ಅವರಕಾರಿನಸ್ಟೇರಿಂಗ್ಹಿಡಿದುವಿಚಾರಣೆಚುರುಕುಗೊಳಿಸಿದ್ದಾರೆ. ಆದರೆಕಾರಿನಚಾಲಕರಭಸವಾಗಿಚಲಿಸಿದಪರಿಣಾಮಪಿಎಸ್ಐಕೆಳಗೆಬಿದ್ದುತೀವ್ರವಾಗಿಗಾಯಗೊಂಡಿದ್ದಾರೆ.
ಈಸುದ್ದಿತಿಳಿದಕೂಡಲೇತಕ್ಷಣಕಾರ್ಯಪ್ರವೃತ್ತರಾದಪೊಲೀಸರತಂಡಆರುಮಂದಿದುಷ್ಕರ್ಮಿಗಳಪೈಕಿಕಾರಿನಲ್ಲಿದ್ದವಿತ್ತೇಶ್ (28) ಎಂಬಾತನನ್ನುಬಂಧಿಸಿದ್ದಾರೆ. ಉಳಿದಐದುಮಂದಿಪರಾರಿಯಾಗಿದ್ದಾರೆಎಂದುಅವರು ತಿಳಿಸಿದ್ದಾರೆ.