ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಇನ್ನೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋವಾಗಲಿ, ರೇವಣ್ಣ ಅವರ ಬಂಧನವಾಗಲಿ ಬಿಜೆಪಿಯಾವುದೇ ಪರಿಣಾಮ ಬೀರುವುದಿಲ್ಲ.
ವಕೀಲ ದೇವರಾಜೇಗೌಡ ಅವರು ಹೇಳಿದಂತೆ ಈ ಪ್ರಕರಣದ ಹಿಂದೆ ಕಾಂಗ್ರೆಸ್‌ನ ಮಹಾ ನಾಯಕನಿದ್ದಾನೆ. ಇದನ್ನ ಮಾಡಿದವರ ಯಾರು ಅಂತಾ ಹೇಳಿದ್ದಾರೆ, ಆ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಎಸ್ ಐಟಿ ಸಂಪೂರ್ಣ ಡಿ ಕೆ ಶಿವಕುಮಾರ್ ಏಜೆಂಟ್ ರಾಗಿ ಕೆಲಸ ಮಾಡುತ್ತಿದೆ ಎಂದರು.