ಈಗಾಗಲೇ ಬೆಂಗಳೂರಿನ ಹಲವು ಹೊಟೇಲ್ ಗಳಲ್ಲಿ ಫ್ಲೇವರ್ಸ್ ಅಫ್ ಗಂಧದ ಗುಡಿ ಎನ್ನುವ ಶೀರ್ಷಿಕೆ ಅಡಿ ಅಪ್ಪುವಿಗೆ ಇಷ್ವವಾದ ತಿಂಡಿ ತಿನಿಸುಗಳನ್ನ ಊಣಬಡಿಸಲಿದ್ದಾರೆ.ಅಪ್ಪುವಿಗೆ ಹೊಟೇಲ್ ತಿಂಡಿ ಬಗ್ಗೆ ಹೆಚ್ಚಿನ ಒಲವು ಇರುವುದರಿಂದ ಈ ರೀತಿ ಹೊಟೇಲ್ ನಲ್ಲಿ ಹಮ್ಮಿಕೊಂಡಿದ್ದು,ರುಚಿಕರವಾದ ಬಗೆ ಬಗೆಯ ತಿಂಡಿ ಊಟ ಒಂದುವಾರಗಳ ಕಾಲ ಮುಂದುವರೆಯಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.