ಡಿಸಿಎಂ ಮನೆಯಲ್ಲಿ ಆಯುಧ ಪೂಜೆ

ಸೋಮವಾರ, 23 ಅಕ್ಟೋಬರ್ 2023 (20:02 IST)
ಇಂದು ನಾಡಿನಾದ್ಯಂತ ಆಯುಧ ಪೂಜೆ ಹಿನ್ನಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಆಯುಧ ಪೂಜೆ ಆಚರಣೆ ಮಾಡಿದ್ರು.ಡಿ.ಕೆ. ಶಿವಕುಮಾರ್ ಕಾರಿಗೆ ಪೂಜೆ ಮಾಡಿದ್ರು. ಹಾಗೇ ಗೃಹ ಕಚೇರಿಯ ವಾಹನಗಳಿಗೂ ಪೂಜೆ ಮಾಡಿದ್ರು.
 
ಡಿಸಿಎಂ ಭದ್ರತಾ ಸಿಬ್ಬಂದಿಗಳ ವಾಹನಗಳಿಗೂ ಪೂಜೆ ಮಾಡಲಾಯಿತು. ಮನೆಮುಂದೆ ಸಾಲು ಸಾಲಾಗಿ ವಾಹನಗಳನ್ನು ನಿಲ್ಲಿಸಿ ಪೂಜೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ