×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಂದ್ ಪರಿಣಾಮ: ಖಾಸಗಿ ವಾಹನಗಳಿಗೆ ಹಬ್ಬ
ಬುಧವಾರ, 9 ಜನವರಿ 2019 (16:06 IST)
ಭಾರತ
ಬಂದ್
ಎರಡನೇ
ದಿನದ
ಮುಷ್ಕರದಿಂದ
ವಿಶೇಷವಾಗಿ
ಪ್ರಯಾಣಿಕರು
ಪರದಾಡುವಂತಾಯಿತು
.
ಬಂದ್ ಮಾಡಿರುವುದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ವಾಹನಗಳು ಜನರಿಂದ ಹೆಚ್ಚು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ.
ಬಂದ್
ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ
ಸಾರಿಗೆ
ಸಂಚಾರ
ಸಂಪೂರ್ಣ
ಸ್ಥಗಿತಗೊಂಡಿದೆ
.
ಬೇರೆ
ಊರುಗಳಿಗೆ
ಪ್ರಯಾಣ
ಮಾಡಲು
ಸಾಧ್ಯವಾಗದ
ಪರಿಸ್ಥಿತಿಯಿಂದ
ಜನ
ಕಕ್ಕಾಬಿಕ್ಕಿಯಾದರು
.
ಬಿಕೋ
ಎನ್ನುವ
ಬಸ್
ನಿಲ್ದಾಣದ
ಮುಂದೆ
ಇಂದು
ಸಹ
ಕಾದು
ಕುಳಿತ
ಜನ
ಇನ್ನೂ
ಸಂಚಾರ
ಆರಂಭಗೊಳ್ಳದಿರುವ
ಬಗ್ಗೆ
ಸುದ್ದಿ
ತಿಳಿದು
ಖಾಸಗಿ
ವಾಹನಗಳ
ಪ್ರಯಾಣಕ್ಕೆ
ಮುಂದಾದರು
.
ಎರಡು
ದಿನ
ಸಾರಿಗೆ
ಸಂಚಾರ
ಸ್ಥಗಿತ
,
ಜೀಪ್
ಮತ್ತಿತರ
ಖಾಸಗಿ
ವಾಹನ
ಚಾಲಕರು
ಸಂಕ್ರಾಂತಿಯ
ಪೂರ್ವದಲ್ಲಿಯೇ
ಸುಗ್ಗಿ
ಮಾಡಿದರು
.
ಸಾಮಾನ್ಯ
ಪ್ರಯಾಣ
ದರಕ್ಕಿಂತ
ಎರಡು
,
ಮೂರು
ಪಟ್ಟು
ದರದಲ್ಲಿ
ಖಾಸಗಿ
ವಾಹನಗಳಲ್ಲಿ
ಪ್ರಯಾಣಿಕರು
ತಮ್ಮ
ಊರು
ಮುಟ್ಟಲು
ಕಸರತ್ತು
ನಡೆಸಿದರು
.
ಬಸ್
ನಿಲ್ದಾಣ
ಮುಂದೆ
ನಿನ್ನೆಯಿಂದ
ಖಾಸಗಿ
ವಾಹನಗಳದ್ದೇ
ಕಾರುಬಾರು
ತೀವ್ರವಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕ್ರೀಡಾ ಸ್ಪೂರ್ತಿ ಮೆರೆದು ಅಂಪಾಯರ್ ನಿಂದ ಶಹಬ್ಬಾಶ್ ಪಡೆದ ಕೆಎಲ್ ರಾಹುಲ್
ಕಲಾಪ್ರೇಮಿಗಳ ಹಬ್ಬ: 6 ರಂದು ಚಿತ್ರಸಂತೆ
ಗೃಹರಕ್ಷಕ ದಳ ಮುಖ್ಯಸ್ಥರಿಗೆ ಶಹಬ್ಬಾಸ್ ಗಿರಿ ನೀಡಿದ ಶಾಸಕ!
ಹೊಸ ವರ್ಷಕ್ಕೂ ಮುನ್ನ ಗಾಳಿಪಟ್ಟ ಹಬ್ಬದ ಸಂಭ್ರಮ!
ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ತರಬೇತಿ ವೇಳೆ ಗೋಡೆಗೆ ಡಿಕ್ಕಿ ಹೊಡೆದ ವಿಮಾನ, ಅದೃಷ್ಟವಶಾತ್ ಪೈಲೆಟ್ ಬಚಾವ್
ನೀಟ್ ಪರೀಕ್ಷೆಗೂ ಮುನ್ನಾ ಜನಿವಾರ ಕಳಚಿದ ಸಿಬ್ಬಂದಿ, ಭಾರೀ ಆಕ್ರೋಶ
ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್ಗಳಿವೆ: ಹೀಗಾಗಿ ಅವರ ಮನೆಗೆ ಭೇಟಿ ನೀಡಿಲ್ಲ ಎಂದ ಪರಮೇಶ್ವರ್
ಪಾಕ್ಗೆ ಭಾರತ ಮತ್ತೊಂದು ಜಲಾಘಾತ: ಸಿಂಧೂ ನದಿ ಆಯ್ತು, ಈಗ ಮತ್ತೆರಡು ಅಣೆಕಟ್ಟುಗಳ ನೀರಿಗೂ ಕತ್ತರಿ
ದೇಶದ ಏಕತೆಗಾಗಿ ಮೋದಿ ತೆಗೆದುಕೊಳ್ಳುವ ಕ್ರಮಕ್ಕೆ ಕಾಂಗ್ರೆಸ್ ಬೆಂಬಲ: ಎಐಸಿಸಿ ಅಧ್ಯಕ್ಷ ಖರ್ಗೆ
ಆ್ಯಪ್ನಲ್ಲಿ ವೀಕ್ಷಿಸಿ
x