ಮದ್ಯ ಪ್ರಿಯರಿಗೆ ಮದ್ಯದ ಬೆಲೆಯನ್ನು ಶೇಕಡ 20% ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದು, ಬಾರ್ ಮಾಲೀಕರ ಮೇಲೆ ಒತ್ತಾಯ ಮಾಡಲಾಗಿದೆ.ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಯವರು ಇದ್ದಾಗ 20% ಲಾಭಾಂಶ ಇತ್ತು .ಆದ್ರೆ ಇದೀಗ ೧೦ % ಮಾತ್ರ ಲಾಭಾಂಶ ಸಿಗತ್ತಿದೆ .
ಇವತ್ತಿನ ದುಬಾರಿ ದುನಿಯದಲ್ಲಿ ನಮಗೆ ಲಾಭದ ಮೇಲೆ ಜೀವನ ನಡೆಸಲು ಕಷ್ಟ .ನಮಗೆ 20% ಲಾಭಾಂಶವನ್ನು ಕೊಡಿ .ಬಾರ್ ಬಾಡಿಗೆ, ಮತ್ತು ಕೆಲಸಗಾರರು ಸಂಬಳ, ಜೊತೆಗೆ ನಿರ್ವಹಣಾ ಹೆಚ್ಚಳದಿಂದ ಬಾರ್ ನಡೆಸುವುದು ಕಷ್ಟ ವಾಗುತ್ತಿದೆ.ಹೀಗಾಗಿ ನಮಗೆ 10% ಅಷ್ಟೇ ಲಾಭ ನೀಡುತ್ತಿದೆ ಇದನ್ನು 20% ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಬಾರ್ ಮಾಲೀಕರಯ ಒತ್ತಾಯ ಮಾಡಿದ್ದಾರೆ.ಬಿಯರ್ ಮೇಲಿನ 10% ಮದ್ಯ ( ಲಿಕ್ಕರ್ ) 18 ಸ್ಲಬ್ ಗಳ ಮೇಲೆ 20% ಹೆಚ್ಚಳವಾಗಿದೆ.ಒಟ್ಟು 36 ಸಾವಿರ ಕೋಟಿ ಆದಾಯ ನಿರೀಕ್ಷೆಯಲ್ಲಿ ಸರ್ಕಾರ ಇದೆ.