ನೈತಿಕವಾಗಿ ಜಾರಕಿಹೊಳಿ ಜೊತೆ ಇದ್ದೇನೆ; ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಬಿಜೆಪಿ ಸಚಿವ

ಗುರುವಾರ, 4 ಮಾರ್ಚ್ 2021 (12:33 IST)
ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಇದು ಪ್ಲಾನ್ಡ್ ಆಗಿ ಮಾಡಿರೋ ಘಟನೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಜಾರಕಿಹೊಳಿ ಸಿಡಿ ಬಗ್ಗೆ ಏನೂ ಹೇಳಲ್ಲ. ಜಾರಕಿಹೊಳಿ ವಿರುದ್ಧ ರಾಜಕೀಯ ಷಡ್ಯಂತ್ರ . ಈ ರೀತಿ ಷಡ್ಯಂತ್ರ ಮಾಡುವುದು ಸರಿಯಲ್ಲ. ಜಾರಕಿಹೊಳಿ ನಿರ್ದೋಷಿಯಾಗಿ ಬರುತ್ತಾರೆ. ನೈತಿಕವಾಗಿ ಜಾರಕಿಹೊಳಿ ಜೊತೆ ಇದ್ದೇನೆ ಎಂದು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ