ಚಿನ್ನದ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ದರೋಡೆ

ಗುರುವಾರ, 12 ಅಕ್ಟೋಬರ್ 2023 (13:00 IST)
ಚಿನ್ನದ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮನೋಜ್ ಎಂಬಾತನಿಗೆ ಗುಂಡು ತಗುಲಿ ಗಾಯವಾಗಿದೆ.ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯಲ್ಲಿರುವ ವಿನಾಯಕ ಜುವೆಲರಿ ಶಾಪ್ ನಲ್ಲಿ ಘಟನೆ ನಡೆದಿದೆ.ಕೆಜಿ ಗಟ್ಟಲೆ ಚಿನ್ನ ದುಷ್ಕರ್ಮಿಗಳು ದೋಚಿದಾರೆ.ಹಾಡಹಗಲೇ ನಡೆದಿರುವ ದರೋಡೆಗೆ ಜನತೆ ಬೆಚ್ಚಿಬೆದ್ದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ