8 ವಿಧೇಯಕಗಳ ಲ್ಲಿ 4 ವಿಧೇಯಕಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ. ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ವಿವಿಗಳ ತಿದ್ದುಪಡಿ ಸೇರಿ 8 ವಿಧೇಯಕಗಳನ್ನು ಇಂದು ವಿಧಾನಮಂಡಲದಲ್ಲಿ ಮಂಡನೆಯಾಗಲಿದೆ.
ವಿಧೇಯಕಗಳ ಮಂಡನೆ ಇರುವ ಹಿನ್ನಲೆಯಲ್ಲಿ ಇಂದು ವಿಧಾನಮಂಡಲದಲ್ಲಿ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗುವ ಸಂಭವಿವಿದ್ದು, 2 ಪಕ್ಷಗಳ ನಡುವೆ ಗದ್ದಲಗಳು ನಡೆಯಲಿದೆ ಎನ್ನಲಾಗಿದೆ.