ಬೈಎಲೆಕ್ಷನ್:ದೇವರ ಮೊರೆ ಹೋದ ಸಿಎಂ

ಮಂಗಳವಾರ, 26 ಅಕ್ಟೋಬರ್ 2021 (10:29 IST)
ಹಾವೇರಿ : ಜಿಲ್ಲೆಯ ಹಾನಗಲ್ ಬೈ ಎಲೆಕ್ಷನ್ ಇರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ದೇವರ ಮೊರೆ ಹೋಗಿದ್ದಾರೆ.
ಅಭ್ಯರ್ಥಿ ಗೆಲುವಿಗಾಗಿ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿರುವ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವಾಲಯದಲ್ಲಿ ಸುಮಾರು 2 ನಿಮಿಷ ಪ್ರಾರ್ಥಿಸಿ ನೆಲಮುಟ್ಟಿ ನಮಸ್ಕರಿಸಿದ ಸಿಎಂ, ಮಂಗಳಾರತಿ ತೆಗೆದುಕೊಂಡು ದೇವರ ದರ್ಶನ ಪಡೆದು ಬಂದಿದ್ದಾರೆ..
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ