ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ನಾಳೆ ಭಾರತ್ ಬಂದ್ ಗೆ ಕರೆ
ಓಲಾ, ಉಬರ್, ಖಾಸಗಿ ಬಸ್ ಸೇವೆಯಲ್ಲೂ ಯಾವುದೇ ವ್ಯತ್ಯಯ ಇಲ್ಲ. ರೈಲ್ವೆ ಸಂಚಾರವೂ ಎಂದಿನಂತೆ ಇರಲಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಇಲ್ಲ. ಮೆಡಿಕಲ್ ಶಾಪ್, ಹಾಲಿನ ಮಳಿಗೆಗಳು ಎಂದಿನಂತೆ ಓಪನ್ , ನಾಳೆ ಲಾರಿ ಮಾಲೀಕರು ಬೆಂಬಲ ಸೂಚಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.