ವಸಿಷ್ಠ ಕೋ- ಅಪರೇಟಿವ್ ಸೊಸೈಟಿ ಪ್ರಕರಣ ಸಿಐಡಿಗೆ ವರ್ಗಾವಣೆ

ಸೋಮವಾರ, 5 ಜುಲೈ 2021 (21:07 IST)
ಸಿಷ್ಠ ಕೋ-ಆಪರೇಟಿವ್ ಸೊಸೈಟಿ ಪ್ರಕರಣ ಸಿಐಡಿಗೆ ವರ್ಗಾಯಿ ಸುವಂತೆ ಹನುಮಂತನಗರ ಪೊಲೀಸ್  ಠಾಣೆಯ ಇನ್ಸ್ಪೆಕ್ಟರ್ ಪೊಲೀಸ್ ಆಯು ಕ್ತರಿಗೆ ಪತ್ರ ಬರೆದಿದ್ದಾರೆ.. ಬ್ಯಾಂಕ್ ನ 
ದಿನೇ ದಿನೇ ಸಾಕಷ್ಟು ದೂರುಗಳು ಬರ್ತಾ ಇವೆ..  ಇಲ್ಲಿವರೆಗೂ 70 ಕ್ಕೂ ಹೆಚ್ಚು ಜನ ದೂರು ಕೊಟ್ಟಿದ್ದಾರೆ..  ಬ್ಯಾಂಕ್ ನಲ್ಲಿ ಒಟ್ಟು 19 ಸಾವಿರ ಖಾತೆಗಳಿವೆ, ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ಹಾಗೂ ಕೃಷ್ಣಪ್ರಸಾದ್ ಇಬ್ಬರಿಗೂ ನೀರೀಕ್ಷಣಾ ಜಾಮೀನು ಸಿಕ್ಕಿಲ್ಲ ಹೀಗಾಗಿ ಈ ತನಿಖೆಯನ್ನು ಸಿಐಡಿ ವರ್ಗಾಯಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.. ಇನ್ನು ಅರೋಪಿಗಳಿಬ್ಬರು ಜಾಮೀನು ಸಿಕ್ಕ ನಂತರ ಹನುಮಂತನಗರ ಪೊಲೀಸ್ ಠಾಣೆಗೆ ಹಾಜರಾಗಿ
ತನಿಖಾಧಿಕಾರಿಗಳ ಮುಂದೆ ಹಣ ದುರ್ಬಳಕೆ ಮಾಡಿಲ್ಲ ಎಂದು ಸಮಜಾಯಿಸಿ ಕೊಟ್ಟಿದ್ದಾರೆ.. ಜೊತೆಗೆ
289 ಕೋಟಿ ಹಣವನ್ನು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲಾಗಿದೆ.
ಅದರಲ್ಲಿ 254 ಕೋಟಿ ಸಾಲವನ್ನ ನೀಡಲಾಗಿದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ