ಲಾಕ್ ಡೌನ್ ಬಗ್ಗೆ ಸಚಿವರು, ಅಧಿಕಾರಿಗಳ ಜತೆ ಇಂದು ಸಿಎಂ ಬಿಎಸ್ ವೈ ಸಭೆ

ಸೋಮವಾರ, 13 ಏಪ್ರಿಲ್ 2020 (10:11 IST)

ಬೆಂಗಳೂರು : ಕರ್ನಾಟಕದಲ್ಲಿ ಸ್ಮಾರ್ಟ್ ಲಾಕ್ ಡೌನಾ? ಸ್ವಲ್ಪ ಫ್ರೀ, ಸ್ವಲ್ಪ ಬಿಗಿ ಲಾಕ್ ಡೌನಾ? ಎಂಬ ಬಗ್ಗೆ ಇಂದು ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
 


 

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಚಿವರು, ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದು, ಲಾಕ್ ಡೌನ್ ವೇಳೆ ಏನೆಲ್ಲಾ ಇರಬೇಕು? ಏನೆಲ್ಲಾ ಇರಬಾರದು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ.

 

ಹಾಗೇ ಸ್ಮಾರ್ಟ್ ಲಾಕ್ ಡೌನ್ ಹೇಗೆ? ಎಂಬ ಬಗ್ಗೆ ಚರ್ಚೆ ನಡೆಸಲಿದ್ದು, ಲಾಕ್ ಡೌನ್ ಬಗ್ಗೆ ನಾಳೆ ಸಿಎಂ ಬಿಎಸ್ ವೈ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ