ದ್ರಾಕ್ಷಿ ಗೋಡಂಬಿ ಜಗದೀಶ್ ಶೆಟ್ಟರ್ ಅವರೇ ತಿನ್ನಲಿ: ಸಿಎಂ ಇಬ್ರಾಹಿಂ ತಿರುಗೇಟು
ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಗೋಡಂಬಿಯೂ ಸಿಗಲ್ಲ, ದ್ರಾಕ್ಷಿಯೂ ಸಿಗಲ್ಲ ಎಂದು ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದರು. ಇದಕ್ಕೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ದ್ರಾಕ್ಷಿ ಗೋಡಂಬಿ ಎಲ್ಲಾ ಶೆಟ್ಟರ್ ಅವರೇ ತಿನ್ನಲಿ ಎಂದು ತಿರುಗೇಟು ನೀಡಿದ್ದಾರೆ.
ನಮ್ಮದು ಬೇಳೆ ಕಾಳು ತಿನ್ನುವ ಬಡವರ ಪರ ಸರ್ಕಾರ. ನಮಗೆ ದ್ರಾಕ್ಷಿಯೂ ಬೇಕಾಗಿಲ್ಲ, ಗೋಡಂಬಿಯೂ ಬೇಕಾಗಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.