ಆರ್ ಆರ್ ನಗರ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದ ಸಿಎಂ

ಭಾನುವಾರ, 8 ನವೆಂಬರ್ 2020 (12:54 IST)
ಬೆಂಗಳೂರು : ಆರ್ ಆರ್ ನಗರ, ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್ ಆರ್ ನಗರದಲ್ಲಿ 35ರಿಂದ 40 ಸಾವಿರ ಅಂತರದಲ್ಲಿ ಗೆಲುತ್ತೇವೆ. ಶಿರಾದಲ್ಲಿ 20ರಿಂದ 25ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ. ಯಡಿಯೂರಪ್ಪ ಏನೇ ಹೇಳಿದ್ರೂ 10 ಬಾರಿ ಯೋಚನೆ ಮಾಡ್ತಾರೆ. 10ನೇ ತಾರೀಖು ಯಾರು ಗೆಲ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಗೊತ್ತಾಗುತ್ತೆ. ಬಿಹಾರದಲ್ಲಿಯೂ ಕೂಡ ನೂರಕ್ಕೆ ನೂರು ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ