ವಿಪರೀತ ಕಿವಿ ನೋವು ಮತ್ತು ತಲೆ ನೋವು ತಕ್ಷಣ ಕಡಿಮೆಯಾಗಲು ಈ ಟ್ರಿಕ್ ಫಾಲೋ ಮಾಡಿ
ಭಾನುವಾರ, 8 ನವೆಂಬರ್ 2020 (08:16 IST)
ಬೆಂಗಳೂರು : ಕೆಲವರಿಗೆ ಕಿವಿಯಲ್ಲಿ ಧೂಳುಗಳು ಹೋದಾಗ ಇನ್ ಫೆಕ್ಷನ್ ಆಗಿ ಕಿವಿಯಲ್ಲಿ ನೋವು ಶುರುವಾಗುತ್ತದೆ. ಅದರ ಜೊತೆಗೆ ತಲೆ ನೋವು ಕೂಡ ಕಾಡುತ್ತದೆ. ಅಂತವರು ಈ ಟ್ರಿಕ್ ಫಾಲೋ ಮಾಡಿ.
ನಿಮಗೆ ವಿಪರೀತ ಕಿವಿ ನೋವು ಮತ್ತು ತಲೆ ನೋವು ಇದ್ದಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಕೆಲ ನಿಮಿಷಗಳ ಕಾಲ ಕಿವಿಯಲ್ಲಿ ಇಟ್ಟುಕೊಳ್ಳಿ. ಇದರಿಂದ ಕಿವಿಯೊಳಗಿರುವ ಬ್ಯಾಕ್ಟೀರಿಯಾ ನಾಶವಾಗಿ ಕಿವಿ ನೋವು, ತಲೆ ನೋವು ಎರಡು ವಾಸಿಯಾಗುತ್ತದೆ.