ಸಿಎಂ ಸಿದ್ದರಾಮಯ್ಯ ಸೂಟ್ ಕೇಸ್ ಒಳಗೆ ಏನೇನಿದೆ?
ಇನ್ನು ಹೆಚ್ಚುವರಿ ಸಾಲದ ಹೊರೆ ತಪ್ಪಿಸಲು ವಿವಿಧ ಇಲಾಖೆಗಳಿಗೆ ನೀಡುವ ಅನುದಾನಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ. ಕೊಟ್ಟರೂ ಪ್ರಮಾಣ ಕಡಿಮೆಯಾಗಬಹುದು. ಅದಲ್ಲದೆ, ಕೈಗಾರಿಕೋದ್ಯಮ, ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಎಲ್ಲಾ ವರ್ಗಗಳನ್ನು ಮೆಚ್ಚಿಸಲು ಸಾಕಷ್ಟು ಕೊಡುಗೆಗಳನ್ನು ನೀಡಬೇಕಾದರೆ ಈ ಬಜೆಟ್ ಗಾತ್ರವೂ ಹೆಚ್ಚಾಗುವ ಸಾಧ್ಯತೆಯಿದೆ.